Karnataka State Police

ಸಂಙ್ಞೆಗಳು

ಸಂಚಾರ ಸಿಗ್ನಲ್ಗಳು

ಕೆಂಪು ನಿಲುಗಡೆಗಾಗಿ ಸೂಚನೆ


ಕೆಂಪು – ನಿಲುಗಡೆಗೆ

ನಿಮ್ಮ ವಾಹನವನ್ನು ನಿಲುಗಡೆ ಪಟ್ಟಿ ಅಥವಾ ಪಾದಚಾರಿ ಪಟ್ಟಿಗಿಂತ ಹಿಂದೆ ನಿಲ್ಲಿಸತಕ್ಕದ್ದು.


 

ಹಳದಿ – ಎಚ್ಚರಿಕೆ ನಿಮಗೆ

ನೀವು ಹೋಗುವ ಮುನ್ನ ದೀಪವು ಹಳದಿ ಬಣ್ಣ ಬಂದಿದೆಯೇ ಎನ್ನುವುದನ್ನು ಗಮನಿಸಿ ಬಹಳ ಎಚ್ಚರಿಕೆಯಿಂದ ತೆರಳಿ. ನೀವು ಕ್ರಾಸಿಂಗ್‌ ಮಾಡುವ ಮುನ್ನ ಹಳದಿ ದೀಪ ಕಾಣಿಸಿದ್ದಲ್ಲಿ, ನಿಮ್ಮವಾಹನವನ್ನು ನಿಲುಗಡೆ ಪಟ್ಟಿ ಅಥವಾ ಪಾದಚಾರಿ ಪಟ್ಟಿಗಿಂತ ಹಿಂದೆ ನಿಲ್ಲಿಸತಕ್ಕದ್ದು


 

ಹಸಿರು – ಹೊರಡಲು

ನೀವು ಎಚ್ಚರಿಕೆಯಿಂದ ರಸ್ತೆಯನ್ನು ದಾಟಿ, ದಾಟುವ ಮುನ್ನ ಸೂಚಕದಲ್ಲಿರುವಂತೆಹಸಿರು ಬಣ್ಣದ ಬಾಣಗಳು ಇರುವುದನ್ನು ಕಾತರಿಗೊಳಿಸಿ.


 

ಪಾದಚಾರಿ ಸಂಕೇತ

ಈ ಸಂಕೇತವು ಪಾದಚಾರಿಗಳಿಗೆ ಸುರಕ್ಷಿತವಾಗಿ ಚೌಕಗಳನ್ನು ದಾಟಲು ಸಹಾಯಮಾಡುತ್ತದೆ.  ಒಂದು ವೇಳೆ ನೀವು ಸ್ಥಿರ ಕೆಂಪು ಮಾನವನ ಸಂಕೇತ ಇದ್ದಲ್ಲಿ  ರಸ್ತೆಯನ್ನು ಪ್ರವೇಶಿಸುವಂತಿಲ್ಲ. ಹಸಿರು ಮಾನವನ ಸಂಕೇತವಿದ್ದಲ್ಲಿ ಎಚ್ಚರಿಕೆಯಿಂದ ಮುಂದೆ ಸಾಗಿರಿ